SHRI K.K TUNGAL MEMORIAL TRUST (R), JAMKHANDI

TUNGAL SCHOOLS AND COLLEGES

ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸರಸ್ವತಿ ವಿದ್ಯಾಪೋಷಕಯೋಜನೆ

ಅರ್ಹತೆ ಮತ್ತು ಆಸಕ್ತಿಯುಳ್ಳ ಪ್ರತಿಯೊಬ್ಬನಿಗೂಉತ್ತಮ ಶಿಕ್ಷಣದ ಅವಕಾಶವಿರಬೇಕೆಂಬುದು ಸಂಸ್ಥೆಯ ಮೊಲ ಉದ್ದೇಶಗಳಲೊಂದು.2005 ರಿಂದ ಪ್ರತಿ ವರ್ಗಕ್ಕೆ 5 ಬಡವಿದ್ಯಾರ್ಥಿಗಳಿಂದ ಆರಂಭವಾದ ಈ ಯೋಜನೆಇಂದು ವಿಸ್ತಾರವಾಗಿ ಬೆಳೆದಿದೆ.ಇಷ್ಟೂ ವರ್ಷಗಳಲ್ಲಿ ಜಮಖಂಡಿ ಹಾಗೂ ವಿಜಯಪುರದಎಲ್ಲಾ ವಿಭಾಗದಅರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಪ್ರತಿಭಾವಂತರಿಗೆರೂ.ಒಂದುಕೋಟಿ ನಾಲ್ಕು ಲಕ್ಷಐವತ್ತೊಂಬತ್ತು ಸಾವಿರದಆರು ನೂರು ರೂಪಾಯಿಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗಿದೆ.

ದಾಖಲಾತಿ ಪಡೆದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿಕಾರ್ಯಾಲಯದಲ್ಲಿ ಸರಸ್ವತಿ ವಿದ್ಯಾಪೋಷಕಅರ್ಜಿಪಡೆದು ಭರ್ತಿ ಮಾಡಿ ಸಲ್ಲಿಸಬೇಕು.ಸಂಸ್ಥೆಯ ಪ್ರತಿನಿಧಿಗಳು ವಿದ್ಯಾರ್ಥಿಯ ವಾಸಸ್ಥಳ ಪರಿವೀಕ್ಷಣೆಯ ನಂತರ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತದೆ.ಈ ವರ್ಷ164 ವಿದ್ಯಾರ್ಥಿಗಳಿಗೆ ರೂ. 23,80,700 (ಇಪ್ಪತ್ತಮೂರು ಲಕ್ಷದಎಂಬತ್ತ ಸಾವಿರದ ಏಳುನೂರು)ವಿದ್ಯಾರ್ಥಿವೇತನ ನೀಡಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್‍ಷಿಪ್

ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ 625ಕ್ಕೆ 600ಕ್ಕಿಂತ ಹೆಚ್ಚು ಅಂಕಗಳಿಸಿ ಪ್ರಥಮಪಿ.ಯು.ಸಿ.ಗೆ ಪ್ರವೇಶ ಪಡಿದ ವಿದ್ಯಾರ್ಥಿಗಳು ಹಾಗೂ ಪ್ರಥಮ ಪಿ.ಯು.ಸಿ.ಯಲ್ಲಿ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮೇರಿಟ್‍ಸ್ಕಾಲರ್‍ಷಿಪ್ ನೀಡಲಾಗುತ್ತಿದೆ.

S.S.L.C MARKS : C.B.S.E. MARKS:  Above 610 – 80% Concession Above 488 – 80% Concession  Above 600 – 40% Concession Above 480 – 40% Concession