SHRI K.K TUNGAL MEMORIAL TRUST (R), JAMKHANDI

TUNGAL SCHOOLS AND COLLEGES

ತುಂ ಹೆಲ್ತ್ ಫೌಂಡೇಶನ್ Image result for student health

                        ಶಾಲೆಯಲ್ಲಿಓದುವ ವಿದ್ಯಾರ್ಥಿಗಳ ಆರೋಗ್ಯತಪಾಸನೆ ಹಾಗೂ ಚಿಕಿತ್ಸೆಕಾರ್ಯ ನಡಿಸುವ ಸಲುವಾಗಿ ಸ್ಥಾಪಿತವಾದ ಅಂಗಸಂಸ್ಥೆ.ಈ ವರ್ಷ ನಮ್ಮಜಮಖಂಡಿ ಹಾಗೂ ವಿಜಯಪೂರಎರಡು ಕ್ಯಾಂಪಸ್‍ಗಳ ಒಟ್ಟು 1350 ವಿದ್ಯಾರ್ಥಿಗಳಿಗೆ ಉಚಿತವಾಗಿ ಹಿಮೋಗ್ಲೋಬಿನ್ ತಪಾಸನೆ ಹಾಗೂ ರಕ್ತದ ಗುಂಪು ತಪಾಸನೆ ನಡೆಸಲಾಯಿತು.10ಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಪ್ರಮಾಣ ಹೊಂದಿರುವ 130 ವಿದ್ಯಾರ್ಥಿಗಳಿಗೆ ಉಚಿತವಾಗಿSPIಖUಐIಓಂಮಾತ್ರೆಗಳನ್ನು ವಿತರಿಸಲಾಯಿತು. ಇದರ ಪರಿಣಾಮವಾಗಿ 80% ವಿದ್ಯಾರ್ಥಿಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಿರುತ್ತದೆ.

 

ಪ್ರತಿ ವರ್ಷ ಹೆಣ್ಣುಮಕ್ಕಳ ಆರೋಗ್ಯರಕ್ಷಣೆಯ ಸಲುವಾಗಿ ಸಂಸ್ಥೆಯುರೂ. 1,00,000/- (ಒಂದು ಲಕ್ಷ) ಮಿಸಲಿಟ್ಟಿದೆ.